Monday, April 6, 2020

ನೂರು ಬಾರಿ ಕನ್ನಡಿಯ ನೋಡಿದೆ
ಬಿಟ್ಟ ಕಣ್ಣು ಮುಚ್ಚದೇ..
ಮುಖದ ಹೊರತುಬೇರೇನೂ
 ಕಾಣಲೇಯಿಲ್ಲ...
ಮನದ ಪ್ರತಿಬಂಬ ನೋಡುವ
ಕನಸು ಕನಸಾಗಿಯೇ ಉಳಿಯಿತಲ್ಲ...

 - ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ