ಅವಳೂ ನವಿಲುಗರಿಯೇ..
ಖಾಲಿಯಾಗಿದ್ದ ಹೃದಯಕ್ಕೆ
ಪ್ರೀತಿಯ ಬಣ್ಣ ಲೇಪಿಸಿದವಳು..
ಮೌನದಿಂದ ಮನವ ಸವರಿ
ಪ್ರೇಮರಂಗೋಲಿ ಗೀಚಿದವಳು...
ಕಣ್ಣಂಚಲ್ಲಿ ಮುಗುಳ್ನಕ್ಕು
ಎದೆಯ ಬಡಿತ ಹೆಚ್ಚಿಸಿದವಳು..
- ನವೀನ ಬೂದನೂರು
ಖಾಲಿಯಾಗಿದ್ದ ಹೃದಯಕ್ಕೆ
ಪ್ರೀತಿಯ ಬಣ್ಣ ಲೇಪಿಸಿದವಳು..
ಮೌನದಿಂದ ಮನವ ಸವರಿ
ಪ್ರೇಮರಂಗೋಲಿ ಗೀಚಿದವಳು...
ಕಣ್ಣಂಚಲ್ಲಿ ಮುಗುಳ್ನಕ್ಕು
ಎದೆಯ ಬಡಿತ ಹೆಚ್ಚಿಸಿದವಳು..
- ನವೀನ ಬೂದನೂರು
No comments:
Post a Comment