ಯಾರೋ ಮುಚ್ಚಿದ ಮನೆಯ
ಬಾಗಿಲ ತೆರೆದ ನೀನು
ಒಂದು ಹಣತೆಯನ್ನಾದರೂ
ಹಚ್ಚಿಡಬಾರದೇಕೆ?
ಧೂಳು ತುಂಬಿದ ಆ ಮೊಗಸಾಲೆಯ
ಮತ್ತೆ ಸಿಂಗರಿಸಬಾರದೇಕೆ?
ನೀರವವಾಗಿರುವ ಮನೆಯೊಳಗೆ
ಗೆಜ್ಜೆಯ ಸದ್ದನ್ನಾದರೂ ಕೇಳಿಸಬಾರದೇಕೆ?
-ಎನ್.ಬಿ
ಬಾಗಿಲ ತೆರೆದ ನೀನು
ಒಂದು ಹಣತೆಯನ್ನಾದರೂ
ಹಚ್ಚಿಡಬಾರದೇಕೆ?
ಧೂಳು ತುಂಬಿದ ಆ ಮೊಗಸಾಲೆಯ
ಮತ್ತೆ ಸಿಂಗರಿಸಬಾರದೇಕೆ?
ನೀರವವಾಗಿರುವ ಮನೆಯೊಳಗೆ
ಗೆಜ್ಜೆಯ ಸದ್ದನ್ನಾದರೂ ಕೇಳಿಸಬಾರದೇಕೆ?
-ಎನ್.ಬಿ
nice .. keep writing
ReplyDeleteThank you mam😊🙏
Delete