Tuesday, April 7, 2020

ಆಕರ್ಷಣೆಯಿಂದ ದೂರ
ಉಳಿಯಲು ನೀ ಮೌನಿಯಾದೆ..
ಆದರೆ ಈ ಕಂಗಳು ನಿನ್ನ
ಮೌನಕ್ಕೇ ಆಕರ್ಷಿತವಾದವು..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ