ನಾ ಯಾವಾಗ್ಲೂ ನಗ್ತೀನಿ
ನನಿಗ್ ನೋವಿಲ್ಲ ಅಂತಾಲ್ಲ
ನಿನಿಗ್ ನೋವು ಕೊಡ್ಬಾರ್ದಂತಾ..
ನೀ ಅತ್ರಾ ನನ್ ನೋವು
ದುಪ್ಪಟ್ಟಕ್ಕಾತಿ..
ನಿನ್ ನಗು ಮಾತ್ರ ಹಿಂಗಾ ಇರ್ಲಿ
ನೋವೇನಿದ್ರು ನನಿಗ್ಯ ಇರ್ಲಿ
ನಾ ಸಾಯೋವರ್ಗಿನೂ ನೀ
ನಕ್ಕಂತಾ ಇರಾದ್ನ ನೋಡಂಗಾಗ್ಲಿ
ನಾ ಸತ್ತಾಗ್ಲೂ ನೀ ಕಣ್ಣೀರಾಕಿದ್ರ
ನನ್ನಾತ್ಮಕ್ಕ ಮುಕ್ತಿ ಸಿಗ್ದಂಗಿರ್ಲಿ
- ನವೀನ ಬೂದನೂರು
ನನಿಗ್ ನೋವಿಲ್ಲ ಅಂತಾಲ್ಲ
ನಿನಿಗ್ ನೋವು ಕೊಡ್ಬಾರ್ದಂತಾ..
ನೀ ಅತ್ರಾ ನನ್ ನೋವು
ದುಪ್ಪಟ್ಟಕ್ಕಾತಿ..
ನಿನ್ ನಗು ಮಾತ್ರ ಹಿಂಗಾ ಇರ್ಲಿ
ನೋವೇನಿದ್ರು ನನಿಗ್ಯ ಇರ್ಲಿ
ನಾ ಸಾಯೋವರ್ಗಿನೂ ನೀ
ನಕ್ಕಂತಾ ಇರಾದ್ನ ನೋಡಂಗಾಗ್ಲಿ
ನಾ ಸತ್ತಾಗ್ಲೂ ನೀ ಕಣ್ಣೀರಾಕಿದ್ರ
ನನ್ನಾತ್ಮಕ್ಕ ಮುಕ್ತಿ ಸಿಗ್ದಂಗಿರ್ಲಿ
- ನವೀನ ಬೂದನೂರು
No comments:
Post a Comment