ನನ್ನ ಪ್ರೀತಿಯ ಒಂದು
ಭಾಗದಷ್ಟೂ ನೀ ನನ್ನ
ಪ್ರೀತಿಸಲಿಲ್ಲ..
ಅದಕ್ಕೆಂದೂ ನಾ
ಬೇಸರಿಸಿಕೊಂಡಿಲ್ಲ..
ನೀ ದೂರವಾಗುವ ದಿನ
ನೆನೆದಾಗ ಮನ ತುಂಬಿ
ಬರುವುದಲ್ಲ..?
ನಮ್ಮೀ ಅಗಲಿಕೆ ಶಾಶ್ವತ
ಎಂಬುದೊಂದೇ ಈ
ನೋವಿನ ಮೂಲ..
ರಚನೆ: ನವೀನ ಬೂದನೂರು
ಭಾಗದಷ್ಟೂ ನೀ ನನ್ನ
ಪ್ರೀತಿಸಲಿಲ್ಲ..
ಅದಕ್ಕೆಂದೂ ನಾ
ಬೇಸರಿಸಿಕೊಂಡಿಲ್ಲ..
ನೀ ದೂರವಾಗುವ ದಿನ
ನೆನೆದಾಗ ಮನ ತುಂಬಿ
ಬರುವುದಲ್ಲ..?
ನಮ್ಮೀ ಅಗಲಿಕೆ ಶಾಶ್ವತ
ಎಂಬುದೊಂದೇ ಈ
ನೋವಿನ ಮೂಲ..
ರಚನೆ: ನವೀನ ಬೂದನೂರು
No comments:
Post a Comment