Monday, April 6, 2020

ಭಾವನೆಗಳೇ ಆತ್ಮಹತ್ಯೆಗೆ
ಶರಣಾಗಿರುವಾಗ
ಕವಿತೆ ಬರೆಯಲು ಆಸ್ಪದವೆಲ್ಲಿ
ತಡೆಯ ಬಯಸಿರುವೆ
ಈ ಮನದ ಮಾತುಗಳ
ಭಾವನೆಗಳಿಗೆ ಸೇತುವೆಯಾದ
 ಈ ಕವಿತೆಗಳ
ಹೇಳಬೇಕೆಂದಿರುವೆ
ವಿದಾಯದ ನುಡಿಗಳ...
ಖಾಲಿಯಾದ ಹೃದಯ ನಿಮ್ಮ
ಸೃಷ್ಟಿಸಲು ಅನರ್ಹವೆಂದು..
ಹೃದಯ ತುಂಬಿದೊಡನೆಯೇ
ನಿಮ್ಮ ಸೃಷ್ಟಿಸುವೆನೆಂದು..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ