Monday, April 6, 2020

ಯಾರು ಪ್ರೀತಿಸಿದರೇನು?
 ದ್ವೇಷಿಸಿದರೇನು?
ಯಾರು ಜೊತೆಗಿದ್ದರೇನು?
ದೂರಾದರೇನು?
ಎಲ್ಲವೂ ಇದ್ದರೇನು?
ಇರದಿದ್ದರೇನು?
ಒಳಿತಾದರೇನು?
 ಕೆಡುಕಾದರೇನು?
ಬದುಕು ನಿಲ್ಲುವುದೇನು?
ನೋವಿನ ಮರದಲ್ಲಿ
ಸಂತಸ ಚಿಗುರೊಡೆಯದೇನು?

ರಚನೆ: ನವೀನ ಬೂದನೂರು



No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ