Monday, April 6, 2020

ಕಣ್ಣ ಕಂಬನಿಯೊರೆಸಿ
ಗಾಯಗೊಂಡ ಹೃದಯಕೆ
ಮುಲಾಮು ಹಚ್ಚಿ
ನಿರುತ್ಸಾಹಿಯಾದವನಿಗೆ
ಉತ್ಸಾಹ  ತುಂಬಿ
ಗೆಲುವಿನ ಹಾದಿಗೆ
ಜೊತೆಯಾಗಿ
ಸೋತ ಮನಸಿಗೆ
ಸಮಾಧಾನ ನೀಡಿ
ಬೇಸರಗೊಂಡ ಜೀವಕೆ
ನಗೆಯ ಅಮೃತವನಿತ್ತ
ಸ್ನೇಹ ಅಮರವಾಗಲಿ..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ