Monday, April 6, 2020

ತಾಯಿ ಇವಳು
ಪ್ರತಿಭೆಗಳ ಗುರುತಿಸಿ
ಕೌಶಲ್ಯಗಳ ಬೆಳಸಿದವಳು
ಮೌಲ್ಯಗಳ ನೀಡಿ
ಸಂಸ್ಕಾರವನು ತಿಳಿಸಿದವಳು
ಜೀವನದ ಪಾಠ ಕಲಿಸಿ
ಬದುಕಿಗೆ ನೆರವಾದವಳು
ದುರ್ಬಲರ ಪಾಲಿನ
 ಆಶಾಕಿರಣವಾಗಿ ಗುರಿ
ಸಾಧನೆಗೆ ದಾರಿ ದೀಪವಾದವಳು
ಕರುಣೆಯ ಕಡಲಿನಂತೆ
ಬಯಸಿದ ಎಲ್ಲವನ್ನೂ
ಮನಃಪೂರ್ವಕವಾಗಿ
ನೀಡಿದವಳು
ನಮ್ಮ ತಾಯಿ ಇವಳು..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ