ಸಿಗದ ಪ್ರೀತಿಯ
ಬಯಸುವೆಯೇಕೆ?
ಅವಳೆಡೆಗೆ ನಿನ್ನೀ
ತುಡಿಯುವೇಕೆ?
ಇಲ್ಲದ ಪ್ರೀತಿಯ ಹುಡುಕುವ
ಈ ಪ್ರಯತ್ನವೇಕೆ?
ಅವಳ ನಗುವಿನಲ್ಲಿಯೇ
ನಿನ್ನ ಖುಷಿ ಕಾಣಬಾರದೇಕೆ?
ಮೊದಲು ನಿನ್ನ ನೀನು
ಪ್ರೀತಿಸಿಕೊಳ್ಳಬಾರದೇಕೆ?
ರಚನೆ: ನವೀನ ಬೂದನೂರು
ಬಯಸುವೆಯೇಕೆ?
ಅವಳೆಡೆಗೆ ನಿನ್ನೀ
ತುಡಿಯುವೇಕೆ?
ಇಲ್ಲದ ಪ್ರೀತಿಯ ಹುಡುಕುವ
ಈ ಪ್ರಯತ್ನವೇಕೆ?
ಅವಳ ನಗುವಿನಲ್ಲಿಯೇ
ನಿನ್ನ ಖುಷಿ ಕಾಣಬಾರದೇಕೆ?
ಮೊದಲು ನಿನ್ನ ನೀನು
ಪ್ರೀತಿಸಿಕೊಳ್ಳಬಾರದೇಕೆ?
ರಚನೆ: ನವೀನ ಬೂದನೂರು
No comments:
Post a Comment