ನೀ ಒಮ್ಮಿನೂ ನನ್ನಿಷ್ಟಪಡ್ಲಿಲ್ಲ
ನನ್ ಭಾವನೆಗೆ ಬೆಲಿ ಕೊಡ್ಲಿಲ್ಲ
ನನ್ ಹಿಂದ ಬರ್ಲಿಲ್ಲ,
ನನಿಗಾಗಿ ಕಾಯ್ಲಿಲ್ಲ
ಆದ್ರೂ ನೀ ಬಂದಾಗೆಲ್ಲ
ನನ್ ಮನ್ಸು ಹಾರಾಡ್ತೈತಿ,
ಕುಣೀತೈತಿ, ಖುಷಿಪಡ್ತಾತಿ
ನೀ ನಕ್ರ ಅದೂ ನಗ್ತಾತಿ
ನೀ ಅತ್ರ ಅದೂ ಅಳ್ತಾತಿ
ನೀ ನೊಂದ್ಕಂಡ್ರ ಅದೂ
ನೊಂದ್ಕಂತಾತಿ
ಒಂದಿನನರ ನೀ ಇಷ್ಟಪಟ್ಟು
ಬರ್ತಿ ಅಂತಾ ಕಾಯಕತ್ತೇತಿ,
ಈ ಜಗತ್ನ ಮರ್ತು...
ರಚನೆ: ನವೀನ ಬೂದನೂರು
ನನ್ ಭಾವನೆಗೆ ಬೆಲಿ ಕೊಡ್ಲಿಲ್ಲ
ನನ್ ಹಿಂದ ಬರ್ಲಿಲ್ಲ,
ನನಿಗಾಗಿ ಕಾಯ್ಲಿಲ್ಲ
ಆದ್ರೂ ನೀ ಬಂದಾಗೆಲ್ಲ
ನನ್ ಮನ್ಸು ಹಾರಾಡ್ತೈತಿ,
ಕುಣೀತೈತಿ, ಖುಷಿಪಡ್ತಾತಿ
ನೀ ನಕ್ರ ಅದೂ ನಗ್ತಾತಿ
ನೀ ಅತ್ರ ಅದೂ ಅಳ್ತಾತಿ
ನೀ ನೊಂದ್ಕಂಡ್ರ ಅದೂ
ನೊಂದ್ಕಂತಾತಿ
ಒಂದಿನನರ ನೀ ಇಷ್ಟಪಟ್ಟು
ಬರ್ತಿ ಅಂತಾ ಕಾಯಕತ್ತೇತಿ,
ಈ ಜಗತ್ನ ಮರ್ತು...
ರಚನೆ: ನವೀನ ಬೂದನೂರು
No comments:
Post a Comment