ನಿನ್ನ ನೆನದಾಗೊಮ್ಮೆ ಕವನ
ಬರೀಬೇಕು ಅನ್ನಿಸ್ತೈತಿ
ನಿನ್ನ ನೋಡಿದಾಗ್ಲೆಲ್ಲ ಮನಸು
ಗರಿಬಿಚ್ಚಿ ಕುಣಿಯಾಕ
ಶುರುಮಾಡತೈತಿ...
ನೀ ನಕ್ಕಾಗೆಲ್ಲ ಹೃದಯ ಜೀಕಿ
ಜೋಕಾಲಿಯಾಡತೈತಿ..
ನೀ ಮಾತಾಡಿದ್ರ ಸುಮ್ನ ಕುಂತು
ಕೇಳ್ಬೇಕು ಅನ್ನಿಸ್ತೈತಿ
ಪ್ರೀತಿ ಅಂದ್ರ ವಿಸ್ಮಯ ಅಂತಾ
ಈಗ ಖಾತ್ರಿಯಾಗೇತಿ...
- ನವೀನ ಬೂದನೂರು
ಬರೀಬೇಕು ಅನ್ನಿಸ್ತೈತಿ
ನಿನ್ನ ನೋಡಿದಾಗ್ಲೆಲ್ಲ ಮನಸು
ಗರಿಬಿಚ್ಚಿ ಕುಣಿಯಾಕ
ಶುರುಮಾಡತೈತಿ...
ನೀ ನಕ್ಕಾಗೆಲ್ಲ ಹೃದಯ ಜೀಕಿ
ಜೋಕಾಲಿಯಾಡತೈತಿ..
ನೀ ಮಾತಾಡಿದ್ರ ಸುಮ್ನ ಕುಂತು
ಕೇಳ್ಬೇಕು ಅನ್ನಿಸ್ತೈತಿ
ಪ್ರೀತಿ ಅಂದ್ರ ವಿಸ್ಮಯ ಅಂತಾ
ಈಗ ಖಾತ್ರಿಯಾಗೇತಿ...
- ನವೀನ ಬೂದನೂರು
No comments:
Post a Comment