Monday, April 6, 2020

ಒಡಲಾಳದ ನೋವು ಕರಗಿ
ಸಂತಸದ ಹೊಳೆ ಹರಿಯಲಿ
ವಿರಸವೆಂಬ ಜ್ವಾಲೆ ಹೊತ್ತದೆ
 ಬಾಳ ಪಯಣ ಸಾಗಲಿ
ಪ್ರೀತಿಯೊಂದು ಚಿಗುರೊಡೆದು
ಹೆಮ್ಮರವಾಗಿ ಬೆಳೆಯಲಿ
ಕಂಡ ಕನಸು ಜ್ಯೋತಿಯಾಗಿ
ಜಗವನದು ಬೆಳಗಲಿ
ಮುದ್ದು ಮನದ ಪುಟ್ಟ ಜೀವ
ನಗು ನಗುತ ಬಾಳಲಿ..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ