Tuesday, April 7, 2020

ಮರೆಯಬೇಕೆಂದರೆ
ಅಲಕ್ಷಿಸಿಬಿಡು ಗೆಳೆಯ..
ಮರೆಯಲು ಯತ್ನಿಸಿದಾಗಲೇ
ನೆನಪುಗಳು ಗಾಢವಾಗುವುದು
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ