Tuesday, April 7, 2020

ನಿನ್ನ ಗೆಲುವು ನನ್ನ
ಸೋಲಾದೀತಾದರೂ ಹೇಗೆ?
ಪ್ರತಿಬಾರಿ ನೀ ಗೆದ್ದು ಬೀಗಿದಾಗಲೂ
ಸಂಭ್ರಮಿಸುವುದು ನನ್ನದೇ ಹೃದಯವಲ್ಲವೇನು?
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ