Tuesday, April 7, 2020

ಗಾಂಧಿ,
ಮನುಷ್ಯನಲ್ಲಿನ ಒಳಿತನ್ನಷ್ಟೇ
ಹುಡುಕುವವನು ನೀನು
ಕ್ಷಮಿಸುವುದು ನಿನಗೆ ಕಷ್ಟವಲ್ಲ
ಎಲ್ಲದಕ್ಕೂ ಮೌನವಾಗಿರುವ ನಮಗೆ
ಕ್ಷಮೆ ಬೇಡುವ ಅರ್ಹತೆಯೇ ಉಳಿದಿಲ್ಲ.
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ