ನಿನ್ನ ಸೌಂದರ್ಯಕ್ಕೆ
ಮರುಳಾದ ನಾನು
ವಿಸ್ಮಿತನಾಗಿ ಕುಳಿತಿರುವೆ..
ನಿನ್ನ ಹಸಿರಿನಲೇ ನನ್ನ
ಉಸಿರ ನೆನೆದಿರುವೆ..
ನಿನ್ನ ಮಡಿಲಲಿ ಬೆಳೆದ
ನಾನೇ ಧನ್ಯನೆಂದು ಮರೆದಿರುವೆ
ಇನ್ನೊಂದು ಜನುಮವೂ
ನಿನ್ನೊಡಲಲ್ಲಿಯೇ ಜನಿಸಬೇಕೆಂದು
ಹಂಬಲಿಸುತಿರುವೆ..
ರಚನೆ: ನವೀನ ಬೂದನೂರು
ಮರುಳಾದ ನಾನು
ವಿಸ್ಮಿತನಾಗಿ ಕುಳಿತಿರುವೆ..
ನಿನ್ನ ಹಸಿರಿನಲೇ ನನ್ನ
ಉಸಿರ ನೆನೆದಿರುವೆ..
ನಿನ್ನ ಮಡಿಲಲಿ ಬೆಳೆದ
ನಾನೇ ಧನ್ಯನೆಂದು ಮರೆದಿರುವೆ
ಇನ್ನೊಂದು ಜನುಮವೂ
ನಿನ್ನೊಡಲಲ್ಲಿಯೇ ಜನಿಸಬೇಕೆಂದು
ಹಂಬಲಿಸುತಿರುವೆ..
ರಚನೆ: ನವೀನ ಬೂದನೂರು
No comments:
Post a Comment