ನೀ ಪ್ರೀತಿಸಿದರಷ್ಟೇ ನಾ
ಪ್ರೀತಿಸಬೇಕೆಂದೇನು ಇಲ್ಲವಲ್ಲ
ಕೊಟ್ಟು ತೆಗೆದುಕೊಳ್ಳುವ
ವ್ಯವಹಾರ ಪ್ರೀತಿಯಲ್ಲವಲ್ಲ
ಏನನ್ನೂ ನಿರಿಕ್ಷಿಸದಿರುವುದೇ
ಪ್ರೀತಿಯೆಂದಾದ ಮೇಲೆ
ನಾನೇಕೆ ಪ್ರೀತಿಸುವುದ ನಿಲ್ಲಿಸಲಿ?
ನಾನಿನ್ನ ಪ್ರೀತಿಸುವೆ ನೀ
ಜೊತೆಗಿದ್ದರೂ; ಇರದಿದ್ದರೂ..
ರಚನೆ: ನವೀನ ಬೂದನೂರು
ಪ್ರೀತಿಸಬೇಕೆಂದೇನು ಇಲ್ಲವಲ್ಲ
ಕೊಟ್ಟು ತೆಗೆದುಕೊಳ್ಳುವ
ವ್ಯವಹಾರ ಪ್ರೀತಿಯಲ್ಲವಲ್ಲ
ಏನನ್ನೂ ನಿರಿಕ್ಷಿಸದಿರುವುದೇ
ಪ್ರೀತಿಯೆಂದಾದ ಮೇಲೆ
ನಾನೇಕೆ ಪ್ರೀತಿಸುವುದ ನಿಲ್ಲಿಸಲಿ?
ನಾನಿನ್ನ ಪ್ರೀತಿಸುವೆ ನೀ
ಜೊತೆಗಿದ್ದರೂ; ಇರದಿದ್ದರೂ..
ರಚನೆ: ನವೀನ ಬೂದನೂರು
No comments:
Post a Comment