ಎಲ್ಲವೂ ನಿನ್ನದಾಗಬೇಕೆಂದುಕೊಂಡದ್ದು
ನಿನ್ನ ತಪ್ಪಲ್ಲವೇನು?
ದೇವರ ಕೈಯಲ್ಲಿನ ಹೂ ಯಾರಿಗೆ
ಸೇರಬೇಕೆಂಬ ಇಚ್ಚೆ ಅವನದಲ್ಲವೇನು?
ಅದಕ್ಕಾಗಿ ಈ ಹಾರಾಟವೇಕೆ?
ಚೀರಾಟವೇಕೆ?
ನಿನ್ನದಾಗಬೇಕೆಂದಿದ್ದರೆ,
ಅದು ನಿನ್ನದೆಯಲ್ಲವೇನು?
ನೊಂದಕೊಳ್ಳದಿರು; ಅಂಗಲಾಚದಿರು..
ರಚನೆ: ನವೀನ ಬೂದನೂರು
ನಿನ್ನ ತಪ್ಪಲ್ಲವೇನು?
ದೇವರ ಕೈಯಲ್ಲಿನ ಹೂ ಯಾರಿಗೆ
ಸೇರಬೇಕೆಂಬ ಇಚ್ಚೆ ಅವನದಲ್ಲವೇನು?
ಅದಕ್ಕಾಗಿ ಈ ಹಾರಾಟವೇಕೆ?
ಚೀರಾಟವೇಕೆ?
ನಿನ್ನದಾಗಬೇಕೆಂದಿದ್ದರೆ,
ಅದು ನಿನ್ನದೆಯಲ್ಲವೇನು?
ನೊಂದಕೊಳ್ಳದಿರು; ಅಂಗಲಾಚದಿರು..
ರಚನೆ: ನವೀನ ಬೂದನೂರು
No comments:
Post a Comment