Tuesday, April 7, 2020

ಇಲ್ಲಿ ನನ್ನ ಆತ್ಮವೂ ನಂಬಿಕೆಯಿಂದ
ಹೊರಗುಳಿದಿದೆ ಗೆಳೆಯ;
ನಂಬಿಕೆಯ ಸೌಧಗಳೆಲ್ಲಾ
ಸುಳ್ಳಿನ ಸಮಾಧಿಗಳಾಗಿಬಿಟ್ಟಿವೆ.
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ