Tuesday, April 7, 2020

ನಮ್ಮಿಬ್ಬರ ಕಥೆಯೂ
ಒಂದೇ ಗಾಲಿಬ್
ನಿನ್ನವಳ ಮರೆಯಲು
ನಿನಗೆ ಮದ್ಯವಿತ್ತು
ನನಗೆ ನಿನ್ನ ಕವನಗಳಿವೆ..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ