Tuesday, April 7, 2020

ನಾ ಕ್ರಮಿಸಿದ ದಾರಿ
ನನ್ನದಲ್ಲ ಗೆಳೆಯ;
ಯಾರನ್ನೋ ಸಂತೈಸುವಲ್ಲಿ
ನನ್ನ ದಾರಿಯೇ ನನಗೆ ಮರೆತಿದೆ
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ