ನಾವು ದೂರಕ್ಕಾವಿ ಅನ್ನಾದ್ನ
ನೆನಿಸ್ಕ್ಯಂಡ್ರ ಎದಿ ನಡುಗತೈತಿ
ಮನ್ಸಿನ್ ಮೂಲ್ಯಾಗಿದ್ ದುಃಖ
ಕಣ್ಣೀರಾಗಿ ಹೊರಾಗ ಬರ್ತೈತಿ
ನೀ ಸಿಗಲ್ಲ ಅಂತಾ ಗೊತ್ತಿದ್ರು
ಇಷ್ಟಪಟ್ಟ ಈ ಹೃದಯಾನ
ಬಾಯಿಗ್ ಬಂದಂಗ ಬೈಬೇಕು
ಅನ್ನುಸ್ತೈತಿ..
ಆ ಹೃದಯನ ನೀನು ಅನ್ನಾದು
ನೆನುಪಾದಾಗಂತು ಮನುಸು
ಮೂಕಾಗ್ಬಿಡ್ತಾತಿ...
ಮುಂದಿನ ಜನ್ಮುಕ್ಕರ ನೀ
ನನಿಗ್ಯ ಸಿಗ್ಲಿ ಅಂತಾ ಆ
ದೇವ್ರಿಗ್ಯ ಅರ್ಜಿ ಹಾಕ್ಬೇಕಾಗೇತಿ
ರಚನೆ: ನವೀನ ಬೂದನೂರು
ನೆನಿಸ್ಕ್ಯಂಡ್ರ ಎದಿ ನಡುಗತೈತಿ
ಮನ್ಸಿನ್ ಮೂಲ್ಯಾಗಿದ್ ದುಃಖ
ಕಣ್ಣೀರಾಗಿ ಹೊರಾಗ ಬರ್ತೈತಿ
ನೀ ಸಿಗಲ್ಲ ಅಂತಾ ಗೊತ್ತಿದ್ರು
ಇಷ್ಟಪಟ್ಟ ಈ ಹೃದಯಾನ
ಬಾಯಿಗ್ ಬಂದಂಗ ಬೈಬೇಕು
ಅನ್ನುಸ್ತೈತಿ..
ಆ ಹೃದಯನ ನೀನು ಅನ್ನಾದು
ನೆನುಪಾದಾಗಂತು ಮನುಸು
ಮೂಕಾಗ್ಬಿಡ್ತಾತಿ...
ಮುಂದಿನ ಜನ್ಮುಕ್ಕರ ನೀ
ನನಿಗ್ಯ ಸಿಗ್ಲಿ ಅಂತಾ ಆ
ದೇವ್ರಿಗ್ಯ ಅರ್ಜಿ ಹಾಕ್ಬೇಕಾಗೇತಿ
ರಚನೆ: ನವೀನ ಬೂದನೂರು
No comments:
Post a Comment