Monday, April 6, 2020

ಸುಳ್ಳಿನ ಮಾರುಕಟ್ಟೆಯಲಿ
ಸತ್ಯಕ್ಕೆಲ್ಲಿಯ ಬೆಲೆ ?
ಉನ್ಮಾದಗೊಳಿಸುವ ಸುಳ್ಳುಗಳು
ಎಲ್ಲರ ಬಾಯಿ ಮುಚ್ಚಿಸಿರುವಾಗ
ಸತ್ಯದ ವ್ಯಾಪಾರವಾದೀತು ಹೇಗೆ?
ಸುಳ್ಳಿಗೆ ಸಾವಿರ ಸುಳ್ಳುಗಳ ಬೆಂಬಲವಿರುವಾಗ
ಅನಾಥವಾದ ಸತ್ಯ ಬಾಯ್ತೆರೆದೀತು ಹೇಗೆ?

- ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ