Tuesday, April 7, 2020

ಪ್ರೀತಿಗೆ ದ್ವೇಷದ ಹಂಗಿಲ್ಲ ಗೆಳೆಯ,
ಪ್ರೀತಿ ಪ್ರೀತಿಸುತ್ತದಷ್ಟೇ..
ಬಯಸಿದ್ದು ಸಿಕ್ಕರೂ; ಸಿಗದಿದ್ದರೂ..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ