Tuesday, April 7, 2020

ಉತ್ತರಿಸುವುದು ಕಷ್ಟವಲ್ಲ
ಉತ್ತರಿಸದಿರುವುದೂ ಕಷ್ಟವಲ್ಲ..
ಉತ್ತರಕ್ಕಾಗಿ ಕಾಯುವುದು ಕಷ್ಟ..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ