Tuesday, April 7, 2020

ಅವಳೊಂದಿಗಿನ ಹರಟೆಯಲಿ
ಆಡಲು ಮಾತುಗಳಿರದಿದ್ದರೂ
ಮತ್ತೆ, ಮತ್ತೆ ಎನ್ನವುದರಲ್ಲಿ
ಮ(ತ್ತು)ತ್ತೇನೋ ಇದೆ!
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ