ನೀನಿರದ ಜಗತ್ತಿನಲಿ
ವಿಹರಿಸಬೇಕಾದೀತೆಂದು
ನಾನೆಂದಿಗೂ ನಿರೀಕ್ಷಿಸಿರಲಿಲ್ಲ.
ನನ್ನೂರಿನ ಮನೆಯಲ್ಲಿಯೇ
ನೀನಿರುವೆ ಎಂಬ ಸಮಾಧಾನ
ನಿನ್ನ ನೆನೆದಾಗಲೆಲ್ಲ..
ಅದಕೆಂದೇ ನಾನೆಂದಿಗೂ ಅಲ್ಲಿಗೆ
ಹೋಗಬಯಸುವುದಿಲ್ಲ..
ನೀನಿಲ್ಲದ ಆ ಮನೆ
ದೇವರಿಲ್ಲದ ಗುಡಿಯಂತಾಗಿದೆಯಲ್ಲ
ಮತ್ತೆ ನಿನ್ನ ಮಗನಾಗೇ ಜನಿಸುವೆ
ಮುಂದಿನ ಜನುಮದಲ್ಲಿ..
ಮಗುವಂತೆ ಕಾಪಾಡುವೆ ನನ್ನ ಅಂಗೈಯಲ್ಲಿ..
ರಚನೆ: ನವೀನ ಬೂದನೂರು
ವಿಹರಿಸಬೇಕಾದೀತೆಂದು
ನಾನೆಂದಿಗೂ ನಿರೀಕ್ಷಿಸಿರಲಿಲ್ಲ.
ನನ್ನೂರಿನ ಮನೆಯಲ್ಲಿಯೇ
ನೀನಿರುವೆ ಎಂಬ ಸಮಾಧಾನ
ನಿನ್ನ ನೆನೆದಾಗಲೆಲ್ಲ..
ಅದಕೆಂದೇ ನಾನೆಂದಿಗೂ ಅಲ್ಲಿಗೆ
ಹೋಗಬಯಸುವುದಿಲ್ಲ..
ನೀನಿಲ್ಲದ ಆ ಮನೆ
ದೇವರಿಲ್ಲದ ಗುಡಿಯಂತಾಗಿದೆಯಲ್ಲ
ಮತ್ತೆ ನಿನ್ನ ಮಗನಾಗೇ ಜನಿಸುವೆ
ಮುಂದಿನ ಜನುಮದಲ್ಲಿ..
ಮಗುವಂತೆ ಕಾಪಾಡುವೆ ನನ್ನ ಅಂಗೈಯಲ್ಲಿ..
ರಚನೆ: ನವೀನ ಬೂದನೂರು
No comments:
Post a Comment