Monday, April 6, 2020

ನಿನ್ನ ಕೈಯ್ಯ ನವಿಲುಗರಿ
ಎನ್ನ ಮೈಯ್ಯ ಸೋಕಿದಂದೇ
ಮನದ ಒಲವು ಹೂವಾಗಿ ಅರಳಿ
ನಿನ್ನೆಡೆಗೆ ಸೆಳೆದದ್ದು ಗೆಳತಿ..

- ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ