Monday, April 6, 2020

ಕನ್ನಡಿಯಲ್ಲಿ ನನ್ನ ನೋಡುವಾಸೆ
ನಿಮ್ಮ ಕನ್ನಡಿಯಲ್ಲಿ ಚೌಕಟ್ಟಿದ್ದರೆ
ದಯವಿಟ್ಟು ಅದರಲ್ಲಿ ನನ್ನ ಬಂಧಿಸಬೇಡಿ
ನನಗೆ ಬೇಕಿರುವುದು ಚೌಕಟ್ಟಿಲ್ಲದ
ಅದರ ಅಂಚು ಸಹ ಕಾಣದ ಕನ್ನಡಿ
ನಾನಿರುವಂತೆಯೇ ನನ್ನ ತೋರಿಸುವ ಕನ್ನಡಿ

- ಎನ್. ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ