ನಾ ಅರಿತಿರುವೆ ಗೆಳತಿ
ನನ್ನೆಡಿಗಿನ ನಿನ್ನ ನಿಲುವು
ಅಚಲವಾಗಿದೆಯೆಂದು,
ಮತ್ತೆಂದೂ ಮುಂದಿಡಲಾರೆ
ಈ ಪ್ರೇಮ ನಿವೇದನೆಯನು
ನಿನ್ನೀ ಮುದ್ದು ಮೊಗ
ಹೀಗೆಯ ನಗುತಲಿರಲಿ
ನೀ ಬಯಸಿದವರೊಡನೆ
ಈ ಬಾಳ ಪಯಣ ಸಾಗಲಿ
ಮತ್ತೆಂದು ಬಾರದಿರಲಿ
ನನ್ನೀ ಸೋತ ಮುಖ ನಿನ್ನ
ಸ್ಮೃತಿಪಟಲದಲ್ಲಿ...
ರಚನೆ: ನವೀನ ಬೂದನೂರು
ನನ್ನೆಡಿಗಿನ ನಿನ್ನ ನಿಲುವು
ಅಚಲವಾಗಿದೆಯೆಂದು,
ಮತ್ತೆಂದೂ ಮುಂದಿಡಲಾರೆ
ಈ ಪ್ರೇಮ ನಿವೇದನೆಯನು
ನಿನ್ನೀ ಮುದ್ದು ಮೊಗ
ಹೀಗೆಯ ನಗುತಲಿರಲಿ
ನೀ ಬಯಸಿದವರೊಡನೆ
ಈ ಬಾಳ ಪಯಣ ಸಾಗಲಿ
ಮತ್ತೆಂದು ಬಾರದಿರಲಿ
ನನ್ನೀ ಸೋತ ಮುಖ ನಿನ್ನ
ಸ್ಮೃತಿಪಟಲದಲ್ಲಿ...
ರಚನೆ: ನವೀನ ಬೂದನೂರು
No comments:
Post a Comment