ಎಲ್ಲೋ ಕೇಳಿದಂತಿತ್ತು
ಮೊದಲ ನೋಟದಲ್ಲೇ
ಪ್ರೀತಿಯಾಗುತ್ತದೆಂದು..
ನಿನ್ನ ನೋಡಿದೊಡನೆಯೇ
ನನಗರಿವಾಯಿತು ಅದು
ನಿಜವೇನೋ ಎಂದು..!
ನೀ ಕಂಡ ಕ್ಷಣವೇ
ಈ ಹೃದಯ ಕರಗಿತ್ತು!
ನಿನ್ನೀ ನಗುವಿಗೆ ಸೋತ ಮನ
ನಿನ್ನೊಲವಿನೆಡೆಗೆ ವಾಲಿತ್ತು!
ನಿನ್ನ ಸಂಗವೊಂದಿದ್ದರೆ
ಬೇರೇನೂ ಬೇಡವೆನಿಸಿತ್ತು!
ರಚನೆ: ನವೀನ ಬೂದನೂರು
ಮೊದಲ ನೋಟದಲ್ಲೇ
ಪ್ರೀತಿಯಾಗುತ್ತದೆಂದು..
ನಿನ್ನ ನೋಡಿದೊಡನೆಯೇ
ನನಗರಿವಾಯಿತು ಅದು
ನಿಜವೇನೋ ಎಂದು..!
ನೀ ಕಂಡ ಕ್ಷಣವೇ
ಈ ಹೃದಯ ಕರಗಿತ್ತು!
ನಿನ್ನೀ ನಗುವಿಗೆ ಸೋತ ಮನ
ನಿನ್ನೊಲವಿನೆಡೆಗೆ ವಾಲಿತ್ತು!
ನಿನ್ನ ಸಂಗವೊಂದಿದ್ದರೆ
ಬೇರೇನೂ ಬೇಡವೆನಿಸಿತ್ತು!
ರಚನೆ: ನವೀನ ಬೂದನೂರು
No comments:
Post a Comment