ಪಯಣ
ನಡೆದಿರುವೆ ನನ್ನದೇ ದಾರಿಯಲಿ
ಮೈ ಕೊರೆಯುವ ಚಳಿಯಲಿ
ಸುಡು ಬಿಸಿಲ ಬೇಗೆಯಲಿ
ನಡುಕ ಹುಟ್ಟಿಸುವ ಮಳೆಯಲಿ
ಕಲ್ಲು ಮುಳ್ಳಿನ ದಾರಿಯಲಿ
ವರ್ಷಗಳಿಂದ ಪಯಣಿಸುತಿರುವೆ
ಆಸೆಗಳ ಪೂರೈಸಿಕೊಳ್ಳಲು
ಕನಸುಗಳ ನನಸಾಗಿಸಿಕೊಳ್ಳಲು
ದಾರಿ ಕೊಂಚ ದರ್ಗಮವೇ
ಆದರೂ ಸಾಗುತಿರುವೆ
ಗುರಿಮುಟ್ಟವ ಛಲದಿಂದ
ತೀರ ತಲುಪುವ ವಿಶ್ವಾಸದಿಂದ
ಒಂದೊಮ್ಮೆ ದಡ ತಲುಪಿದರೆ
ಈ ಪಯಣ ಸಾರ್ಥಕ..
ರಚನೆ: ನವೀನ ಬೂದನೂರು
ನಡೆದಿರುವೆ ನನ್ನದೇ ದಾರಿಯಲಿ
ಮೈ ಕೊರೆಯುವ ಚಳಿಯಲಿ
ಸುಡು ಬಿಸಿಲ ಬೇಗೆಯಲಿ
ನಡುಕ ಹುಟ್ಟಿಸುವ ಮಳೆಯಲಿ
ಕಲ್ಲು ಮುಳ್ಳಿನ ದಾರಿಯಲಿ
ವರ್ಷಗಳಿಂದ ಪಯಣಿಸುತಿರುವೆ
ಆಸೆಗಳ ಪೂರೈಸಿಕೊಳ್ಳಲು
ಕನಸುಗಳ ನನಸಾಗಿಸಿಕೊಳ್ಳಲು
ದಾರಿ ಕೊಂಚ ದರ್ಗಮವೇ
ಆದರೂ ಸಾಗುತಿರುವೆ
ಗುರಿಮುಟ್ಟವ ಛಲದಿಂದ
ತೀರ ತಲುಪುವ ವಿಶ್ವಾಸದಿಂದ
ಒಂದೊಮ್ಮೆ ದಡ ತಲುಪಿದರೆ
ಈ ಪಯಣ ಸಾರ್ಥಕ..
ರಚನೆ: ನವೀನ ಬೂದನೂರು
No comments:
Post a Comment