ಮುಂಜಾವಿನ ವೇಳೆಯಲಿ
ತಂಗಾಳಿಯ ತಂಪಿನಲಿ
ಹಕ್ಕಿಗಳ ಇಂಚರದಲಿ
ಬೆಳದಿಂಗಳ ಬೆಳಕಲಿ
ಪ್ರಶಾಂತವಾದ ಸ್ಥಳದಲಿ
ಕುಳಿತಿರವ ನನಗೆ
ಕಾಡುತಿದೆ ನಿನ್ನ ಅನುಪಸ್ಥಿತಿ
ನೀನಿಲ್ಲದ ಈ ತಂಗಾಳಿ
ನೀನಿಲ್ಲದ ಈ ಕಲರವ
ನೀನಿಲ್ಲದ ಈ ಬೆಳದಿಂಗಳು
ನೀನಿಲ್ಲದ ಈ ಪ್ರಶಾಂತತೆ
ನನಗೆ ತೃಣ ಮಾತ್ರ
ನೀನಿದ್ದರೆ ಇವುಗಳಿಗರ್ಥ
ನೀನಿರದ ಸ್ವರ್ಗವೂ ವ್ಯರ್ಥ..
ರಚನೆ: ನವೀನ ಬೂದನೂರು
ತಂಗಾಳಿಯ ತಂಪಿನಲಿ
ಹಕ್ಕಿಗಳ ಇಂಚರದಲಿ
ಬೆಳದಿಂಗಳ ಬೆಳಕಲಿ
ಪ್ರಶಾಂತವಾದ ಸ್ಥಳದಲಿ
ಕುಳಿತಿರವ ನನಗೆ
ಕಾಡುತಿದೆ ನಿನ್ನ ಅನುಪಸ್ಥಿತಿ
ನೀನಿಲ್ಲದ ಈ ತಂಗಾಳಿ
ನೀನಿಲ್ಲದ ಈ ಕಲರವ
ನೀನಿಲ್ಲದ ಈ ಬೆಳದಿಂಗಳು
ನೀನಿಲ್ಲದ ಈ ಪ್ರಶಾಂತತೆ
ನನಗೆ ತೃಣ ಮಾತ್ರ
ನೀನಿದ್ದರೆ ಇವುಗಳಿಗರ್ಥ
ನೀನಿರದ ಸ್ವರ್ಗವೂ ವ್ಯರ್ಥ..
ರಚನೆ: ನವೀನ ಬೂದನೂರು
No comments:
Post a Comment