Monday, April 6, 2020

ನಿನ್ನ ಕಂಗಳಲ್ಲೇ
ಮಗುವಿನ ನಗುವಿದೆ
ಆ ನೋಟದಲ್ಲಿ ಎಲ್ಲರ
ಪ್ರೀತಿಸುವ ಗುಣವಿದೆ..
ನಿನ್ನೀ ವದನದಲ್ಲಿ
ಮುಗ್ಧತೆಯೇ ತುಂಬಿದೆ
ಆ ನಗುವ ತೀವ್ರತೆಗೆ ಅಳುವ
ಮರೆಸುವ ಶಕ್ತಿಯಿದೆ..
ಎಂದಿಗೂ ಬಾಡಿದಿರಲಿ
ನಿನ್ನೀ ನಗು ಮೊಗ
ಎಂದೆಂದಿಗೂ ನೊಂದಕೊಳ್ಳದಿರಲಿ
ಆ ನಿನ್ನ ಮಗುವಿನಂಥ ಮನ..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ