ನಿನ್ನ ಹಾದಿಯನ್ನೇ ನಿರೀಕ್ಷಿಸುತ್ತಿದ್ದೆ
ನಿನ್ನ ಯಾವ ಸುಳಿವೂ ಅಲ್ಲಿರಲಿಲ್ಲ
ಎದೆಬಡಿತ ಹೆಚ್ಚುತ್ತಲೇಯಿತ್ತು
ಗಂಟೆಗಳು ಉರುಳಿದಂತೆಲ್ಲ..
ನಿನ್ನೆಡೆಗಿನ ತುಡಿತ ಇಮ್ಮಡಿಸುತ್ತಿತ್ತು
ಸೂರ್ಯ ಮೇಲೆ ಏರಿದಂತೆಲ್ಲ...
ಹೊತ್ತು ಮುಳುಗುತ್ತಲೇಯಿತ್ತು
ಮನಸು ಕಾಯುತ್ತಲೇಯಿತ್ತು
ನೀನು ಮತ್ರ ಬರಲೇಯಿಲ್ಲವಲ್ಲ..
ನೆತ್ತಿಯ ಮೇಲಿದ್ದವನು ಮಾತ್ರ
ಜಾರುತ್ತಲೇಯಿದ್ದ ಅವನಿಗಾದರೂ ಯಾವ
ಸಂಕಟ ಒಂದೆಡೆ ಕುಳಿತು ಕಾಯಲು..!
- ನವೀನ ಬೂದನೂರು
ನಿನ್ನ ಯಾವ ಸುಳಿವೂ ಅಲ್ಲಿರಲಿಲ್ಲ
ಎದೆಬಡಿತ ಹೆಚ್ಚುತ್ತಲೇಯಿತ್ತು
ಗಂಟೆಗಳು ಉರುಳಿದಂತೆಲ್ಲ..
ನಿನ್ನೆಡೆಗಿನ ತುಡಿತ ಇಮ್ಮಡಿಸುತ್ತಿತ್ತು
ಸೂರ್ಯ ಮೇಲೆ ಏರಿದಂತೆಲ್ಲ...
ಹೊತ್ತು ಮುಳುಗುತ್ತಲೇಯಿತ್ತು
ಮನಸು ಕಾಯುತ್ತಲೇಯಿತ್ತು
ನೀನು ಮತ್ರ ಬರಲೇಯಿಲ್ಲವಲ್ಲ..
ನೆತ್ತಿಯ ಮೇಲಿದ್ದವನು ಮಾತ್ರ
ಜಾರುತ್ತಲೇಯಿದ್ದ ಅವನಿಗಾದರೂ ಯಾವ
ಸಂಕಟ ಒಂದೆಡೆ ಕುಳಿತು ಕಾಯಲು..!
- ನವೀನ ಬೂದನೂರು
No comments:
Post a Comment