Monday, April 6, 2020

ಶ್ರೀ ಗುರುವೇ ಕೃಪೆಯಾಗು

ಗೊಂದಲಗಳ ಪರಿಹರಿಸಿ
ಅಜ್ಞಾ‌ನ ಅಳಿಸಿ ಸುಜ್ಞಾನ ಬೆಳೆಸಿ
ಅಂಧಕಾರಕ್ಕೆ ಅರಿವಿನ ಬೆಳಕು ನೀಡಿ
ಅಶಾಂತಿಯ ಅಳಿಸಿ ಶಾಂತಿಯ ನೆಲೆಸಿ
ದ್ವೇಷವ ತೆಗೆದು ಪ್ರೀತಿಯ ಬೆಳೆಸಿ
ಸ್ವಾಭಿಮಾನದ ಮೊಳಕೆಯೊಡೆಸಿ
ಗುರಿಗೆ ಸೂಕ್ತ ಮಾರ್ಗದರ್ಶನ ನೀಡಿ
ಬದುಕಿಗೆ ಆಶಾಕಿರಣವಾಗಿ
ಭವಿಷತ್ತಿಗೆ ಮುನ್ನುಡಿಯಾಗುವ
ಶ್ರೀ ಗುರುವೇ ಕೃಪೆಯಾಗು..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ