Monday, April 6, 2020

ಓಡುತಿರುವ ಮನದ ಕುದರೆಯ ತಡೆಯಲಾರೆಯೇನು?
ಹೃದಯದ ಪಿಸುಮಾತಿಗೆ
ಕಿವಿಗೊಡಲಾರೆಯೇನು?
ದೂರ ನಿಂತಷ್ಟು ಮನ ನಿನ್ನನೇ ಬಯಸಿದೆ
ನೀ ಅಲಕ್ಷಿಸಿದಷ್ಟು ಮನ ನಿನ್ನನೇ ಲಕ್ಷಿಸಿದೆ.
ಪ್ರೀತಿ ಸಿಗದ ಹೃದಯ ಮೂಖವೆನಿಸಿದೆ.

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ