ಆ ಹೂವು ನಾಚುತಿಹುದು
ನಿನ್ನ ಮುದ್ದು ಮೊಗವ ಕಂಡು.
ದೇವರ ಮೇಲೆ ಅದಕ್ಕೆ
ಮತ್ಸರವಾದರೂ
ಅಚ್ಚರಿಯಿಲ್ಲ ಗೆಳತಿ
ನಿನ್ನಂತಹ ಚೆಲುವ
ನೀಡಿಲ್ಲವೆಂದು
ಅದಕ್ಕೂ ತಿಳಿಸಿಬಿಡು
ನಿನ್ನಂದದ ರಹಸ್ಯವನು
ಕೊಂಚವಾದರು ತೋರೀತೇನೋ
ನಿನ್ನೆಡೆಗೆ ಸಹನೆಯನು..
ರಚನೆ: ನವೀನ ಬೂದನೂರು
ನಿನ್ನ ಮುದ್ದು ಮೊಗವ ಕಂಡು.
ದೇವರ ಮೇಲೆ ಅದಕ್ಕೆ
ಮತ್ಸರವಾದರೂ
ಅಚ್ಚರಿಯಿಲ್ಲ ಗೆಳತಿ
ನಿನ್ನಂತಹ ಚೆಲುವ
ನೀಡಿಲ್ಲವೆಂದು
ಅದಕ್ಕೂ ತಿಳಿಸಿಬಿಡು
ನಿನ್ನಂದದ ರಹಸ್ಯವನು
ಕೊಂಚವಾದರು ತೋರೀತೇನೋ
ನಿನ್ನೆಡೆಗೆ ಸಹನೆಯನು..
ರಚನೆ: ನವೀನ ಬೂದನೂರು
No comments:
Post a Comment