Tuesday, April 7, 2020

ನಿನಗೆ ದ್ವೇಷವಿದ್ದದ್ದು
ನನ್ನ ಮೇಲೆಯೇ ನಿಜ.
ಆದರೆ,
ಸುಟ್ಟುಹೋದದ್ದು
ನಿನ್ನದೇ ನೆತ್ತರಲ್ಲವೇ ಗೆಳೆಯ..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ