Tuesday, April 7, 2020

ತೇರು ಬೀದಿಯಲ್ಲಿ ತೇರು
ನೆನಪಾಗುವುದೇ ಇಲ್ಲ ಗೆಳತಿ
ನೆನಪಾಗುವುದು ತೆರಿನೆಡೆಗಿನ
ನಿನ್ನ ಕೌತುಕ ಕಂಗಳು ಮಾತ್ರ..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ