Monday, April 6, 2020

ನೀ ನಗೋದ ನೋಡಿನ
ನಿನ್ ಪ್ರೀತಿ ಮಾಡಕ ಶುರು
ಮಾಡಿದಾವ ನಾನು
ನನ್ ಪ್ರೀತಿ ನಿನಿಗ್ಯ ಬ್ಯಾಡಾತು
ಅಂತಾ ನಿನ್ ನೋಯ್ಸಿದ್ರಾ
ಶಿವ ಮೆಚ್ತಾನೇನು?
ನೀ ಎಲ್ಲಿದ್ರೂ ಚಲೋ ಇರ್ಬೇಕು
ಅಂತಾ ಮೊದ್ಲು ಬಯಸೋವ್ನ ನಾನು
ನನಿಗಲ್ದಿದ್ರು ನಿನಿಗೋಸ್ಕರನರ
ನೀನು ನಕ್ಕಂತ ಇರಾದಿಲ್ಲೇನು?

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ