Monday, April 6, 2020

ಬಾಹುಬಲಿ

ರಾಜ್ಯದ ಮೇಲಿನ ವ್ಯಾಮೋಹಕ್ಕಾಗಿ
ಅಣ್ಣನೊಡನೆ ಕಾದಾಡಿ
ಎಲ್ಲದರಲ್ಲೂ ಜಯಗಳಿಸಿ
ಕೊನೆಗೆ ನಿನ್ನ ಕೃತ್ಯಕ್ಕೆ ಕ್ಷಣದಲ್ಲೆ ಮರುಗಿ
ಸಂಬಂಧಗಳಿಗೆ ಕೊಳ್ಳಿಯಿಡುವ
ರಾಜ್ಯಲಕ್ಷ್ಮಿಯ ತ್ಯಜಿಸಿ
ವಿವಸ್ತ್ರವಾಗಿ, ಮೌನದಿಂದ ನಿಂತಿರುವ
ಮಾನವೀಯ ಮೌಲ್ಯಗಳ
ಮೆರೆದ ಪ್ರೇಮ ಮೂರ್ತಿಯೇ
ನಿನಗಿದೋ ನನ್ನ ನಮನ

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ