Tuesday, April 7, 2020

ನೂರು ಬಾರಿ ಕನ್ನಡಿಯ ನೋಡಿದೆ
ಬಿಟ್ಟ ಕಣ್ಣು ಮುಚ್ಚದೇ..
ಮುಖದ ಹೊರತು ಬೇರೇನೂ
ಕಾಣಲೇಯಿಲ್ಲ..
ಮನದ ಪ್ರತಿಬಿಂಬ ಕಾಣುವ
ಕನಸು ಕನಸಾಗಿಯೇ ಉಳಿಯಿತಲ್ಲ..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ