ನಾವೆಲ್ಲರೂ ಕನ್ನಡಕ
ಧರಿಸಿದವರೇ ಈ ಜಗತ್ತಿನಲ್ಲಿ
ನನ್ನ ಕನ್ನಡಕದ ಮೇಲೆ
ಧೂಳು ಬಿದ್ದಿರಬಹುದು,
ಅದನ್ನೊರೆಸಲು ಮುಂದೆ ಬನ್ನಿ..
ಬದಲಾಗಿ ನಿಮ್ಮ ಕನ್ನಡಕವನ್ನೇ
ನೀಡುವ ಔದಾರ್ಯ ತೋರಬೇಡಿ..
- ಎನ್.ಬಿ
ಧರಿಸಿದವರೇ ಈ ಜಗತ್ತಿನಲ್ಲಿ
ನನ್ನ ಕನ್ನಡಕದ ಮೇಲೆ
ಧೂಳು ಬಿದ್ದಿರಬಹುದು,
ಅದನ್ನೊರೆಸಲು ಮುಂದೆ ಬನ್ನಿ..
ಬದಲಾಗಿ ನಿಮ್ಮ ಕನ್ನಡಕವನ್ನೇ
ನೀಡುವ ಔದಾರ್ಯ ತೋರಬೇಡಿ..
- ಎನ್.ಬಿ
No comments:
Post a Comment