Thursday, April 9, 2020

ಪ್ರೀತಿ ತಿರಸ್ಕೃತಗೊಂಡ ಮಾತ್ರಕ್ಕೆ
ಮನುಷ್ಯ ಸೋಲುವುದಿಲ್ಲ ಗೆಳೆಯ;
ಪ್ರೀತಿಸುವುದನ್ನು ಕಲಿತಿರುವುದೇ
ಅವನ ಬಹುದೊಡ್ಡ ಗೆಲುವು..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ