Tuesday, April 7, 2020

ಕಲ್ಲಿನಲಿ ಹೂ ಅರಳುವುದಿಲ್ಲ
ಎಂಬ ನಿನ್ನ ಮಾತು ನಿಜ ಗೆಳೆಯ..
ಆದರೇ,
ಮಣ್ಣು ಸಹ ಕಲ್ಲಿನಿಂದಲೇ ಆದದ್ದಲ್ಲವೇ?
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ