Tuesday, April 7, 2020

ಭಯ ಹುಟ್ಟಿಸುವುದು
ಕಾವಳವಲ್ಲ ಗೆಳೆಯ;
ಮನಸ್ಸಿನ ಕಳವಳಗಳು..
- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ